Kannada Quiz

21
Created on By [email protected]

General Kannada For All Competitive Exams Mock Test 1 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 1

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಕನ್ನಡದ ಮೊದಲ ಛಂದಸ್ಸು ಶಾಸ್ತ್ರ ಗ್ರಂಥ ಯಾವುದು?

2 / 10

ಕನ್ನಡದ ಮೊದಲ ಶಾಸನ ಯಾವುದು?

3 / 10

ಕನ್ನಡದ ಕುಲಪುರೋಹಿತರು ಯಾರು?

4 / 10

ಈ ಕೆಳಗಿನ ನಾಲ್ಕು ಆಯ್ಕೆಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ.

5 / 10

ಹುಚ್ಚು ಮನಸ್ಸಿನ ಹತ್ತು ಮುಖಗಳು ಇದು ಯಾರ ಕೃತಿ?

6 / 10

ಕುವೆಂಪು ಬರೆದ ಕೃತಿ ಯಾವುದು?

7 / 10

"ಶ್ರಾವಣ ಪ್ರತಿಭೆಯ ಕವಿ" ಎಂದು ಹೆಸರಾದವರು ಯಾರು?

8 / 10

ಯಶೋಧರ ಚರಿತೆ ಲೌಕಿಕ ಕಥೆಯಾದರೂ ಅದು ಸಾರುವ ಧರ್ಮಗ್ರಂಥ?

9 / 10

ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?

10 / 10

ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?ಬರೆದವರು ಯಾರು?

Your score is

The average score is 75%

0%

14
Created on By [email protected]

General Kannada For All Competitive Exams Mock Test 2 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 2

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

'ಅಭಿನವ ಶರ್ವವರ್ಮನ' ಬಿರುದುಳ್ಳ ಕವಿ

2 / 10

ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?

3 / 10

ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?

4 / 10

ಕೊಡವ ಜಾನಪದವನ್ನು ಪರಿಚಯಿಸುವ ಗ್ರಂಥ

5 / 10

ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?

6 / 10

ಮುದ್ದಣ್ಣನ ರತ್ನಾವಳಿ ಎನ್ನುವುದು

7 / 10

ಕಾವ್ಯವಿಮಾಂಸೆ ಕೃತಿ ರಚನೆಕಾರರು?

8 / 10

ಸರ್ವಜ್ಞನ ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧಿ ನಾಗಿದ್ದಾನೆ?

9 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನ ಚರಿತ್ರೆ ಯಾವುದು?

10 / 10

ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?

Your score is

The average score is 61%

0%

9
Created on By [email protected]

General Kannada For All Competitive Exams Mock Test 3 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 3

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಕರ್ನಾಟಕದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?

2 / 10

ಕರ್ನಾಟಕದ ಮೊದಲ ತಾಮ್ರ ಶಾಸನ ಯಾವುದು?

3 / 10

ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?

4 / 10

ಚಿಮಣ ಪಾತ್ರವಿರುವ ಕಾದಂಬರಿ ಯಾವುದು?

5 / 10

ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?

6 / 10

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದು ದಾಸರು?

7 / 10

'ಹೆರಿಟೇಜ್ ಆಫ್ ಕರ್ನಾಟಕ' ಈ ಕೃತಿಯ ಲೇಖಕರು ಯಾರು?

8 / 10

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ಥಿ ತಂದು ಕೊಟ್ಟವರು ಯಾರು ?

9 / 10

ಕನ್ನಡದ ಮೊದಲ ನವ್ಯತೆಯನ್ನು ಒಳಗೊಂಡ ಕಾದಂಬರಿ ಯಾವುದು?

10 / 10

ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.

Your score is

The average score is 61%

0%

8
Created on By [email protected]

General Kannada For All Competitive Exams Mock Test 4 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 4

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

"ಮುಂಬೈ ಜಾತಕ"ಎಂಬ ಕವಿತೆಯನ್ನು ಬರೆದವರು ಯಾರು?

2 / 10

ಚಂದ್ರಚೂಡಾಮಣಿ ಶತಕದ ಕೃತಿಕಾರರ

3 / 10

ಕೇಶಿರಾಜ ಹೇಳಿದ ಅಸಾಧಾರಣ ಲಕ್ಷಣಗಳು ಎಷ್ಟು?

4 / 10

ಕೆಂಬೂತ ನಾಟಕ ಬರೆದವರು ಯಾರು?

5 / 10

"ಬಟಾರಿಕುಲದೊನ್ನ ಅಳಕದಮ್ಬನ್" ಇದು ಶಾಸನದ ಕೊನೆಯ ಸಾಲು

6 / 10

ಹೂವ ತರುವರ ಮನೆಗೆ ಹುಲ್ಲ ತರುವ ಈ ಸಾಲಿನ ರಚನೆಕಾರರು ಯಾರು?

7 / 10

ಕನ್ನಡದ ಮೊದಲ ಉಪಲಬ್ದ ಗದ್ಯ ಕೃತಿ ಯಾವುದು?

8 / 10

ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ

9 / 10

ತಿರುಮಲೆ ರಾಜಮ್ಮ ನವರ ಕಾವ್ಯನಾಮ ಯಾವುದು?

10 / 10

ನಾಗರಾಜನ ಪುಣ್ಯ ಶ್ರಾವ ಕೃತಿಯನ್ನು ಸಂಪಾದನೆ ಮಾಡಿದವರು ಯಾರು?

Your score is

The average score is 51%

0%

6
Created on By [email protected]

General Kannada For All Competitive Exams Mock Test 5 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 5

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?

2 / 10

ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ತ್ರಿಪದಿ ಛಂದಸ್ಸಿನಲ್ಲಿ ರಚನೆಯಾಗಿರುವ ಕನ್ನಡದ ಮೊದಲ ಶಾಸನ ಯಾವುದು ?

3 / 10

ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಯಾರು?

4 / 10

ಸತ್ಯಕ್ಕಳ ವಚನದ ಅಂಕಿತ ಯಾವುದು?

5 / 10

ಅಮೆರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ ಕೃತಿಯ ಲೇಖಕರು ಯಾರು ?

6 / 10

ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ

7 / 10

ಚಾಮರಸನ ಪ್ರಭುಲಿಂಗಲೀಲೆ ಈ ಷಟ್ಪದಿಯಲ್ಲಿದೆ. 

8 / 10

'ಭಾಮಿನಿ ಷಟ್ಪದಿಗೆ ಕುಮಾರವ್ಯಾಸನು ಹೇಗೋ, ರಗಳೆಗೆ ಹರಿಹರನು ಹೇಗೋ, ಹಾಗೆ ಸಾಂಗತ್ಯಕ್ಕೆ ರತ್ನಾಕರನು' ಎಂದು ವಿಮರ್ಶಿಸಿದರು.

9 / 10

ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?

10 / 10

ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು

Your score is

The average score is 58%

0%

5
Created on By [email protected]

General Kannada For All Competitive Exams Mock Test 6 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 6

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಕನ್ನಡದ ಮೊದಲ ಕೃತಿ ಯಾವುದು?

2 / 10

ತಿರುಕ ಇದು ಯಾರ ಕಾವ್ಯನಾಮ?

3 / 10

ಪ್ರಾಣೇಶಾರ್ಚಾನ ಕಥೆಯನ್ನೊಳಗೊಂಡ ಅನಂತಮೂರ್ತಿಯವರ ಕಾದಂಬರಿ

4 / 10

ತೀ.ನಂ.ಶ್ರೀ ಅವರ ಭಾರತೀಯ ಕಾವ್ಯಮೀಮಾಂಸೆ ಕೃತಿಯನ್ನು 'ಆಚಾರ್ಯ ಕೃತಿ' ಎಂದು ಕರೆದವರು ಯಾರು?

5 / 10

ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?

6 / 10

ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮ ವಾಗಿದೆ?

7 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು ?

8 / 10

ಒಳವು ಮಹಾಪ್ರಾಣಂಗಳ ವಿಳಸತ್ಕರ್ಣಾಟಕ ಭಾಷೆಯೊಳ್ ಎಂಬ ವಾಕ್ಯ ವಿರುವ ಕೃತಿ ಯಾವುದು?

9 / 10

ಕನ್ನಡದ ಮೊದಲ ರಾಷ್ಟ್ರಕವಿ ಯಾರು ?

10 / 10

"ಕರ್ನಾಟಕ ಶಾಸ್ತ್ರೀಯ ಸಂಗೀತದ" ಪಿತಾಮಹ ಯಾರು?

Your score is

The average score is 64%

0%

3
Created on By [email protected]

General Kannada For All Competitive Exams Mock Test 7 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 7

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಸೋಬಾನೆ ಚಿಕ್ಕಮ್ಮನ ಪದಗಳು ಈ ಕೃತಿಯ ಕರ್ತೃ ಯಾರು?

2 / 10

ಆಂಡಯ್ಯನ ಕಬ್ಬಿಗರ ಕಾವ್ಯದ ಸ್ವರೂಪ

3 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?

4 / 10

ಹೊಸಗನ್ನಡ ಸಾಹಿತ್ಯ ಚಳುವಳಿಗೆ ನವೋದಯ ಎಂಬ ಹೆಸರು ನೀಡಿದ ಕವಿ ಯಾರು?

5 / 10

ಶ್ರವಣಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.

6 / 10

ಚಂದ್ರಹಾಸನ ಪ್ರಸಂಗ ಇರುವ ಕಾವ್ಯ ಯಾವುದು? a

7 / 10

ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ ಯಾವುದು ?

8 / 10

ಕನ್ನಡದ ಮೊದಲ ಗದ್ಯ ನಿಘಂಟು ಯಾವುದು? 

9 / 10

'ಹೆಸರಾಯಿತು ಕರ್ನಾಟಕ ಉಸಿರಾಗಲಿ' ಎಂದು ಕವನದ ಕವಿ ಯಾರು?

10 / 10

ಯತಿ ಎಂಬ ಉಸಿರ್ವತಾಣ ಎಂದು ಹೇಳಿದವರು ಯಾರು?

Your score is

The average score is 43%

0%

1
Created on By [email protected]

General Kannada For All Competitive Exams Mock Test 8 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 8

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಶ್ರೀಕೃಷ್ಣ ಇದು ಯಾರ ಅಂಕಿತನಾಮವಾಗಿದೆ?

2 / 10

ಮುದ್ರಾರಾಕ್ಷಸ ನಾಟಕದ ಕಥಾ ನಾಯಕ ಯಾರು?

3 / 10

ರುದ್ರವೀಣೆ, ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ

4 / 10

ಕನ್ನಡದ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?

5 / 10

ಮೊಟ್ಟಮೊದಲ ಬೈಬಲನ್ನು ಕನ್ನಡೀಕರಣಗೊಳಿಸಿ ದವರು ಯಾರು?

6 / 10

ಕುಂಬಾಸ ಇದು ಯಾರ ಕಾವ್ಯನಾಮವಾಗಿದೆ?

7 / 10

ಕವಿ ಕರ್ಣರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?

8 / 10

'ಕಬ್ಬುನದ ಶುನಕನ ತಂದು ಪರಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ' ಎಂದು ಹೇಳಿದ ವಚನಕಾರರು ಯಾರು?

9 / 10

ಕರ್ನಾಟಕದ ಗತ ವೈಭವ ಕೃತಿಯ ಕರ್ತೃ ಯಾರು?

10 / 10

ಕನ್ನಡದ ಮೊದಲ ಗೀತ ನಾಟಕ ಯಾವುದು?

Your score is

The average score is 40%

0%

1
Created on By [email protected]

General Kannada For All Competitive Exams Mock Test 9 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 9

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಹಣೆಯ ಕಣ್ಣು ಹುರಿದ ಭಾವ ತಾನೇ ರಸವೇ ಆಯ್ದ ಸೋಕರ ಶೋಕ ಮೂಲರತಿಯ ತೇವಕಣ್ಣಿನಾ ರಾ ರತಿಯನು ಎತ್ತಿ ಬಂತು ಜೀವ ಎಂದವರು

2 / 10

ಇದು ಕೇಶಿರಾಜನ ಕೃತಿಯಲ್ಲ

3 / 10

ಷಟಸ್ಥಲ ಸಿದ್ಧಾಂತಕ್ಕೆ ತಳಹದಿ ಹಾಕಿದವರು ಯಾರು?

4 / 10

ಕದಂಬ ವಂಶದ ಸ್ಥಾಪಕ ಯಾರು?

5 / 10

ಕಾಂಡಕ ಪ್ರತಾಪದ ಉಲ್ಲೇಖವಿರುವ ಕೃತಿ ಯಾವುದು?

6 / 10

ಕರ್ನಾಟಕದ ಮೊದಲ ಕವಿತ್ರಿ ಯಾರು?

7 / 10

'ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ' ಎಂದ ಕವಿ ಯಾರು?

8 / 10

ಶಿವದಾಸ ಗೀತಾಂಜಲಿ ಕೃತಿಯ ಸಂಪಾದಕರು ಯಾರು?

9 / 10

ಗೋಡೆ ಬೇಕೆ ಗೋಡೆ? ನಾಟಕದ ಕರ್ತೃ

10 / 10

ಕನ್ನಡದ ಮೊದಲ ಹಾಸ್ಯ ಲೇಖಕಿ ಯಾರು?

Your score is

The average score is 20%

0%

1
Created on By [email protected]

General Kannada For All Competitive Exams Mock Test 10 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 10

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಕರುಣಾಳು ಬಾ ಬೆಳಕೆ ಮುಸುಕಿದ ನೀ ಮಬ್ಬಿನಲಿ ಎಂದ ಕವಿ?

2 / 10

ಬಂಡಾಯ ಕಾದಂಬರಿಯ ಕರ್ತೃ

3 / 10

ಕನ್ನಡದ ಆದಿಕವಿ

4 / 10

ಚಾಮರಸನ ಪ್ರಭುಲಿಂಗಲೀಲೆ ಈ ಷಟ್ಪದಿಯಲ್ಲಿದೆ.

5 / 10

ಹಲ್ಮಿಡಿ ಶಾಸನ ಹೊರಡಿಸಿರುವ ಅವರು ಯಾರು?

6 / 10

'ಏಳು ಸುತ್ತಿನ ಕೋಟೆ ಇದು ಯಾರ ಕವನ ಸಂಕಲನ?

7 / 10

"ಚಪ್ಪಲಿಗಳು' ಇದು ಯಾರ ಕೃತಿ ?

8 / 10

"ಅಪ್ರತಿಮವೀರ ಚರಿತೆ'ಯ ಕರ್ತೃವಿನ ಆಶ್ರಯದಾತ ಯಾರು?

9 / 10

ಪಾಂಡವರ ವನವಾಸ ಸಂದರ್ಭವನ್ನು ಕುರಿತು 'ಘೋಷಯಾತ್ರೆ' ಎನ್ನುವ ನಾಟಕ ಬರೆದವರು ಯಾರು?

10 / 10

ಅರ್ಕೇಶ್ವರ ಲಿಂಗ ಇದು ಯಾರ ಅಂಕಿತನಾಮ ವಾಗಿದೆ?

Your score is

The average score is 40%

0%

1
Created on By [email protected]

General Kannada For All Competitive Exams Mock Test 11 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 11

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

'ನಿಜವಾದ ಅರಸು ಮನುಷ್ಯನಾಗಿದ್ದೆ ದೊಡ್ಡವನಾಗಬೇಕು' ಈ ಉಕ್ತಿ ಇರುವ ನಾಟಕ ಯಾವುದು?

2 / 10

ಕನ್ನಡಕ್ಕೆ ಅನುವಾದಗೊಂಡ "ಭೂಮಿಗಿಳಿದ ಬೃಹಸ್ಪತಿ" ಶೇಕ್ಸ್ ಪಿಯರ್ ನ ಯಾವ ನಾಟಕದ ಅನುವಾದವಾಗಿದೆ?

3 / 10

ಕಾವ್ಯಾನಂದ ಇದು ಯಾರ ಕಾವ್ಯನಾಮ?

4 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು?

5 / 10

ಗೀಗೀ ಪದದ ಮೇಳದಲ್ಲಿ ಎಷ್ಟು ಜನ ಗಾಯಕರು ಇರುತ್ತಾರೆ?

6 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ಮನೋವೈಜ್ಞಾನಿಕ ಕಾದಂಬರಿ ಯಾವುದು?

7 / 10

ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?

8 / 10

ವ್ಯವಹಾರಕ್ಕಾಗಿ ಸಂಕೇತಗಳಿಂದ ಒಡಗೂಡಿದ ಶಬ್ದ ಸಮುದಾಯವೇ ಭಾಷೆ ಈ ಹೇಳಿಕೆಯನ್ನು ವ್ಯಾಖ್ಯಾನಿಸಿದವರು

9 / 10

ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?

10 / 10

ಸಂಕೋಲೆಯೊಳಗಿಂದ ಇದು ಇವರ ಕಾದಂಬರಿಯಾಗಿದೆ

Your score is

The average score is 60%

0%

0
Created on By [email protected]

General Kannada For All Competitive Exams Mock Test 12 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 12

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?

2 / 10

ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು?

3 / 10

ಕನ್ನಡದಲ್ಲಿ ಮಾರ್ಕ್ಸ್ ವಾದಿ ವಿಮರ್ಶೆ ಕೃತಿಗೆ ಒಂದು ಉದಾಹರಣೆ

4 / 10

ಧರ್ಮಸೆರೆ ಕೃತಿ ರಚನೆಕಾರರು ಯಾರು?

5 / 10

ಒಥೆಲೋ ನಾಟಕವನ್ನು ಶೂರಸೇನ ಚರಿತೆ ಎಂದು ಅನುವಾದಿಸಿದವರು?

6 / 10

ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?

7 / 10

ಕನ್ನಡದಲ್ಲಿ ದ್ವಿವಚನ ವಿದೆ ಎಂದು ಹೇಳಿದ ಕವಿ?

8 / 10

ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ 'ಚೋಮನ ದುಡಿ' ಕಾದಂಬರಿಯನ್ನು ಕನ್ನಡ ಚಲನಚಿತ್ರವನ್ನು ನಿರ್ಮಿಸಿದ ನಿರ್ದೇಶಕರು ಯಾರು?

9 / 10

ಆನಂದ ಇದು ಯಾರ ಕಾವ್ಯನಾಮ?

10 / 10

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?

Your score is

The average score is 0%

0%

1
Created on By [email protected]

General Kannada For All Competitive Exams Mock Test 13 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಮಾಕ್ ಪರೀಕ್ಷೆ 13

Welcome to our Exclusive collections of General KannadaMCQs, These MCQs Sets are helpful for those Aspirants who are preparing for various Government and Non-Government exams.

ನಮ್ಮ ವಿಶೇಷ ಸಾಮಾನ್ಯ ಕನ್ನಡ  MCQ ಗಳ  ಸಂಗ್ರಹಕ್ಕೆ ಸುಸ್ವಾಗತ, ಈ MCQ ಸೆಟ್‌ಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಪಯುಕ್ತವಾಗಿವೆ.

1 / 10

ಸುಕುಮಾರಸ್ವಾಮಿಯ ಕಥೆ ಎಂಬ ಉಪಕತೆ ಯು ಕೆಳಗಿನ ಯಾವ ಕಾವ್ಯದಲ್ಲಿನ ಪ್ರಥಮ ಕಥೆಯಾಗಿದೆ?

2 / 10

ಶ್ರೀ ಕೃಷ್ಣ ಪಾರಿಜಾತ ನಾಟಕದ ಕರ್ತೃ ಯಾರು?

3 / 10

ಜೀವನ ವಿಕಾಸ ವಿಲ್ಲದೆ ಸಾಹಿತ್ಯದ ಉದಯವು ಇಲ್ಲ ವಿಕಾಸವು ಇಲ್ಲ ಎಂದು ಹೇಳಿದವರು

4 / 10

ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?

5 / 10

'ಪದರಚನೆ ಸಜ್ಜನ ಶ್ರಾವಣದೊಳ್ಳ ಪಂಚಯತ್ ತುಪ್ಪಳ್ ಅಂಚೆಯ ತೇವಿದವೋಲ್' ಹೀಗೆ ಎಂದು ಹೇಳಿದ ಕವಿ ಯಾರು?

6 / 10

'ಕರಣ ಹಸುಗೆ' ವಾಖ್ಯಾನ ಗದ್ಯದ ಕೃತಿಕಾರ

7 / 10

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಇದು ಯಾರ ವಚನ?

8 / 10

ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?

9 / 10

ಕವಿರಾಜಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?

10 / 10

'ದೇವರ ಬಂಗಾರದ ಕುದುರೆ' ಇದು ಚಂದ್ರಶೇಖರ ಕಂಬಾರರ

Your score is

The average score is 50%

0%